236. Red-throated Flycatcher (Ficedula parva) Red-breasted Flycatcher M Sparrow- ನೆತ್ತರುಗಲ್ಲದ ನೊಣಹಿಡುಕ

13 ಸೆಂಮೀ. ತಿಳಿಗಂದು ಮೇಲ್ಮೈ; ಬಿಳಿ ಕಣ್ಣುಂಗುರ; ಕಿತ್ತಳೆಗೆಂ ಗಲ್ಲ, ಎದೆ; ಬಿಳಿ ಕೆಳಮೈ; ಕ್ಪ ಬಾಲದ ಬುಡದಲ್ಲಿ ಬಿಳಿ. ಹೆಣ್ಣು ಮತ್ತು ಅವಯಸ್ಕ ಹಕ್ಕಿಗಳು ಪೇಲವ. ದೊಡ್ಡ ಮರಗಳಿರುವ ಕಾಡು, ಎಸ್ಟೇಟುಗಳಲ್ಲಿ ವಾಸ. ಬಾಲ ನಿಮಿರಿಸಿಕೊಂಡು ಕ್ಲಿಕ್.ಕ್ಲಿಕ್. ಉಲಿತ. ದೇಶದ ಹೊರವಲಯಗಳಿಂದ ಚಳಿಗಾಲದ ವಲಸೆಗಾರ.