237. Black-and-Orange Flycatcher (Ficedula nigrorufa) R Sparrow- ಕ್ಪಕಿತ್ತಳೆ ನೊಣಹಿಡುಕ

13 ಸೆಂಮೀ. ಕಿತ್ತಳೆ ಬಣ್ಣದ ಹಕ್ಕಿಗೆ, ಅಚ್ಚಗ್ಪ ನೆತ್ತಿ, ಹಿಂಗತ್ತು, ಕೆನ್ನೆ, ರೆಕ್ಕೆಗಳು. ಹೆಣ್ಣಿಗೆ, ತುಸು ಮಾಸಲು ಮೈಬಣ್ಣ. ಒಂಟಿಯಾಗಿ, ನೆಲದ ಮೇಲೆ, ಬಾಲವನ್ನು ಮೀಟಿಕೊಂಡು, ದಟ್ಟ ಕಾಡುಗಳಲ್ಲಿ, ಎಸ್ಟೇಟುಗಳಂಚಿನಲ್ಲಿ ಓಡಾಡುತ್ತವೆ. ಸಣ್ಣದನಿಯ ವೀ… ಕೂಗು.