238. White-bellied Blue-Flycatcher (Cyornis pallipes) R Sparrow+/- ಬಿಳಿಹೊಟ್ಟೆಯ ನೊಣಹಿಡುಕ (ಬೊಳ್ತಟ್ಟೆರ ಒಲ್ಂಜಿಚುಂಡೆ)

15 ಸೆಂಮೀ. ಗಂಡಿಗೆ ಅಚ್ಚ ಕಡುನೀಲಿ ದೇಹ; ಬಿಳಿ ಹೊಟ್ಟೆ ಮತ್ತು ರೆಕ್ಕೆ-ಬಾಲದಲ್ಲಿ ಕ್ಪ. ಹೆಣ್ಣಿಗೆ, ತಿಳಿ ಹಸಿರುಗಂದು ಮೇಲ್ಮೈ; ಕೆಂಗಂದು ಗಲ್ಲ, ಎದೆ; ಬಿಳಿ ಕೆಳಮೈ. ಒಂಟಿಯಾಗಿ, ಒತ್ತಾದ ಕಾಡು, ಏಲಕ್ಕಿ ಎಸ್ಟೇಟುಗಳಲ್ಲಿ ಬಾಲವನ್ನು ಮೀಟುತ್ತ ಓಡಾಡುತ್ತವೆ. 2 ಸ್ವರದ ತ್ಸ್ಕ್.ತ್ಸ್ಕ್.. ಮೆಲುದನಿ.