24. Black Ibis (Pseudibis papillosa) R Hen+ ಕರಿ ಕೆಂಬರಲು (ಕರ್ತ ಬಾಳ್ಕೊಕ್ಕ)

68 ಸೆಂಮೀ. ಹೊಳೆಯುವ ಕ್ಪ ಮೈ; ಬಾಗಿದ ಹಸಿರುಗ್ಪ ಕೊಕ್ಕು; ಗರಿಗಳಿಲ್ಲದ ನಗ್ನ ತಲೆಗೆ ಕೆಂ ನೆತ್ತಿ; ಬಿಳಿ ಭುಜ ಪಟ್ಟೆ; ಕೆಂ ಕಾಲುಗಳು. ಒಂಟಿಯಾಗಿ, ಇತರ ನೀರು ಪಕ್ಷಿಗಳೊಂದಿಗೆ ಕೊಳಚೆ, ಜೌಗು ಪ್ರದೇಶ, ಗದ್ದೆಯ ಬದಿಗಳಲ್ಲಿ ಬೇಟೆಯಾಡುವುದು. ಗೂಡು ಕೂಡ ಒಂಟಿಯಾಗಿ, ನೀರಿನಿಂದ ಮತ್ತು ಇತರ ಹಕ್ಕಿಗಳಿಂದ ದೂರವಾದ ಮರದಲ್ಲಿ ಕಟ್ಟುವುದು.