240. Nilgiri Flycatcher (Eumyias albicaudata) Nilgiri Verditer Flycatcher R Sparrow+/- ನೀಲಗಿರಿ ನೊಣಹಿಡುಕ (ನೀಲಗಿರಿ ಒಲ್ಂಜಿಚುಂಡೆ)
15 ಸೆಂಮೀ. 239ರಂತಿದ್ದರೂ, ಗಂಡಿಗೆ ಕಡುನೀಲಿ ದೇಹ ಮತ್ತು ಬಾಲದ ಬುಡದಲ್ಲಿ ಬಿಳಿ. ಹೆಣ್ಣು ಬೂದು-ಹಸಿರು ಛಾಯೆ. ವಿರಳಕಾಡುಗಳಲ್ಲಿ ಮರಗಳ ಮೇಲೆ ಕಾಣಬಹುದು. ಚಿಪ್.ಚಿಪ್.ಚಿಪ್… ಕೂಗು.
Leave A Comment