241. Tickellಕಿs Blue-Flycatcher (Cyornis tickelliae) R Sparrow- ಕೆಂಕೊರಳಿನ ನೊಣಹಿಡುಕ (ಚೋಂದತೊಂಡೆರ ಒಲ್ಂಜಿಚುಂಡೆ)

14 ಸೆಂಮೀ. ಗಂಡಿಗೆ ಕಡು ನೀಲಿ ಮೇಲ್ಮೈ; ನೀಲಿ ಹಣೆ, ಹುಬ್ಬು; ಕೆಂಗಂದು ಗಲ್ಲ, ಎದೆ; ಬಿಳಿ ಕೆಳಮೈ. ಹೆಣ್ಣಿಗೆ ತುಸು ಮಾಸಲು ಬಣ್ಣ. ಜೋಡಿಯಾಗಿ, ಉದುರೆಲೆ, ಬಿದಿರುಕಾಡುಗಳಲ್ಲಿ ತೊರೆಗಳಿರುವೆಡೆ ವಾಸ. ಪ್ರಿಯವಾದ ತಾಣದಲ್ಲಿ, ಬಾಲವನ್ನು ಕುಣಿಸುತ್ತಾ ಕುಳಿತು ಕೀಟಗಳ ಬೇಟೆ. ಸುಮಧುರ 6-9 ಸ್ವರದ ಹಾಡು.