242.  Blue-throated Flycatcher (Cyornis rubeculoides) M Sparrow- ನೀಲಿಗಲ್ಲದ ನೊಣಹಿಡುಕ (ನೀಲಿತೊಂಡೆರ ಒಲ್ಂಜಿಚುಂಡೆ)

14 ಸೆಂಮೀ. ಗಂಡಿಗೆ, ನೀಲಿ ಬಣ್ಣದ ಮೇಲ್ಮೈ; ಕಡುನೀಲಿ ಹಣೆ, ಹುಬ್ಬು, ಗಂಟಲು; ಕೆಂಗಂದು ಎದೆ ಮತ್ತು ಬಿಳಿ ಕೆಳಮೈ. ಹೆಣ್ಣಿಗೆ ಹಸಿರುಗಂದು ಮೇಲ್ಮೈ, ಕೆಂಗಂದು ಪೃಷ್ಠ, ಎದೆ; ಬಿಳಿ ಕೆಳಮೈ. ದಟ್ಟ ಅರಣ್ಯಗಲ್ಲಿ, ಒತ್ತಾದ ಎಲೆ, ದೆಗಳಿರುವೆಡೆ, ನೆಲದ ಮೇಲೆ ಬೇಟೆ. ಕ್ಲಿಕ್.ಕ್ಲಿಕ್. ಕೂಗು. ಹಿಮಾಲಯದೆಡೆಯಿಂದ ಚಳಿಗಾಲದ ವಲಸೆಗಾರ.