245. White-browed Fantail-Flycatcher (Rhipidura aureola) R Bulbul- ಬಿಳಿಹುಬ್ಬಿನ ಬೀಸಣಿಗೆನೊಣಹಿಡುಕ (ಒಕ್ಕೆಚೆರ್ಪ)

17 ಸೆಂಮೀ. 244ರಂತೆ, ಆದರೂ, ಹಣೆಯ ಮೇಲೆ ಕೂಡಿದ ಬಿಳಿ ಹುಬ್ಬುಗಳು; ಕ್ಪ ಗಲ್ಲ; ಬಿಳಿ ಕೆಳಮೈ; ರೆಕ್ಕೆಯ ಮೇಲೆ ಎರಡು ಬಿಳಿ ಪಟ್ಟಿಗಳು. ಉದುರೆಲೆ, ಕುರುಚಲು ಕಾಡುಗಳಲ್ಲಿ ವಾಸ. ಚ್ಕ್.ಚ್ಕ್. ಕೂಗಲ್ಲದೆ ಚೀ.ಚೀ.ಚಿವೀ.ಚಿವೀ.. ಹಾಡು. ಉಳಿದೆಲ್ಲ 244ರಂತೆ.