247. Black-naped Monarch-Flycatcher (Hypothymis azurea) Black-naped Flycatcher R Sparrow+/- ಕ್ಪಕತ್ತಿನ ರಾಜಹಕ್ಕಿ (ಕರ್ತ ರಾಜನೂಕರೆ) 16 ಸೆಂಮೀ. ಗಂಡಿಗೆ ನೀಲಿ ತಲೆ, ಗಂಟಲು, ಎದೆ, ಮೇಲ್ಮೈ, ಬಾಲ; ಹಿಂಗತ್ತಿನ ಮೇಲೆ ಕ್ಪ ಮಚ್ಚೆ; ಎದೆಯ ಮೇಲೆ ಕ್ಪ ಸರ; ಬಿಳಿ ಹೊಟ್ಟೆ. ಹೆಣ್ಣಿಗೆ ಪೇಲವ ನೀಲಿ ಮೈ; ತಿಳಿಗಂದು ಬೆನ್ನು, ರೆಕ್ಕೆಗಳು; ಕ್ಪ ಮಚ್ಚೆಯಾಗಲೀ, ಸರವಾಗಲೀ ಇಲ್ಲ. ಉಳಿದ ಹಕ್ಕಿಗಳೊಂದಿಗೆ, ನೆರಳಿರುವ ಒತ್ತಾದ ಕಾಡುಗಳಲ್ಲಿ, ಎಲೆಗಳ ನಡುವೆ ಬೇಟೆಯಾಡುತ್ತವೆ. ಚ್ವೀ.ಚ್ವಿ?.. ಪ್ರಶ್ನಾರ್ಥಕ ಕೂಗು.