249. Ashy Prinia (Prinia socialis) Ashy Wren Warbler R Sparrow- ಟುವ್ವಿಹಕ್ಕಿ (ಬೂದ್ ಚಿಟ್ಟೆಪಕ್ಷಿ)

13 ಸೆಂಮೀ. ಕಡುಬೂದು ಮೇಲ್ಮೈ; ಪೇಲವ ಬಿಳಿ ಕೆಳಮೈ; ರೆಕ್ಕೆಯಲ್ಲಿ ಕೆಂಗಂದು; ಉದ್ದ ಪಟ್ಟೆ ಬಾಲದ ತುದಿಯಲ್ಲಿ ಕ್ಪ-ಬಿಳಿ. ಶೀತವಿರುವೆಡೆ ಜೋಡಿಯಾಗಿ, ನಿಮಿರಿದ ಬಾಲವನ್ನು ಆಡಿಸುತ್ತಾ ನಿಶ್ಶಬ್ದವಾಗಿ ಬೇಟೆಯಾಡುತ್ತವೆ. ತೀಕ್ಷ್ಣ ಕಿಡಿಯಂತೆ ಕಿಟ್.ಕಿಟ್.ಕಿಟ್.. ಗಾಬರಿಯ ಕೂಗು; ಪ್ರಜನನ ಕಾಲದಲ್ಲಿ ಗಂಡುಹಕ್ಕಿಯ ಜೀವಿ.ಜೀವಿ.ಜೀವಿ. ಹಾಡು. ಸಿಂಪಿಗ ಹಕ್ಕಿಯಂತೆ, ಎಲೆಗಳನ್ನು ಹೊಲೆದು ಅಥವಾ ಕೆಳಸ್ತರದ ಎಲೆಗಳ ನಡುವೆ ನಾರಿನಿಂದ ನೇಯ್ದ ಗೂಡು.