25. Glossy Ibis (Pleads falcinellus) R Hen ಮಿಂಚು ಕೆಂಬರಲು (ಮಿನ್ನ್ ಬಾಳ್ಕೊಕ್ಕ)

52 ಸೆಂಮೀ. ಕ್ಪ ದೇಹಕ್ಕೆ, ಹೊಳೆಯುವ ಕಡುಹಸಿರು ರೆಕ್ಕೆಗಳು; ಕೆಂಗಂದು ಕೆಳಮೈ; ಗರಿಗಳಿಂದಾವೃತವಾದ ಕತ್ತು, ತಲೆ. ಸಮೂಹವಾಗಿ ತಂಗುವುದು, ಗೂಡು ಕಟ್ಟುವುದು, ಬೇಟೆಯಾಡುವ ಸ್ವಭಾವ. ಪ್ರಜನನ ಕಾಲದಲ್ಲಿ ಕರುವಿನಂತೆ ಕೂಗು.