250. Franklin’s Prinia (Prinia hodgsonii) Franklinಕಿs Wren Warbler R Sparrow- ಬೂದುಬಾಲದ ಉಲಿಯಕ್ಕಿ (ಬೂದ್ಬಾಲ್ರ ಚಿಟ್ಟೆಪಕ್ಷಿ)

11 ಸೆಂಮೀ. ಬೂದುಗಂದು ಮೇಲ್ಮೈ; ಬಿಳಿ ಹುಬ್ಬು; ಮಾಸಲು ಬಿಳಿ ಕೆಳಮೈ ಮೇಲೆ ಬೂದು ಎದೆಪಟ್ಟಿ; ಉದ್ದ ಬೂದು ಬಾಲದ ತುದಿಯಲ್ಲಿ ಕ್ಪ-ಬಿಳಿ. ಮುಳ್ಳುಗಾಡು, ತಿಳಿಗಾಡುಗಳಲ್ಲಿ, ಬಾಲವನ್ನು ಮೀಟಿಕೊಂಡು, ದೆಗಳಲ್ಲಿ ಅತ್ತಿತ್ತ ಅಡ್ಡಾಡುತ್ತವೆ. ಚಿ.ಚೀ.. ಸಂಪರ್ಕ ಕರೆಯಲ್ಲದೆ, ಪ್ರಜನನ ಸಮಯದಲ್ಲಿ ಗಂಡು ಹಕ್ಕಿಯ ಉತ್ಸಾಹಭರಿತ ಯುಸೀ.ಯುಸೀ. ಅಥವಾ ವಿಚ್.ವಿಚ್.. ಕೂಗು. 249ರಂತೆ ನಾರಿನಿಂದ ನೇಯ್ದ ಅಥವಾ ಸಿಂಪಿಗ ಹಕ್ಕಿಯಂತೆ ಎರಡು ಎಲೆಗಳನ್ನು ಹೊಲೆದು ಮಾಡಿದ ವಿಶಿಷ್ಟ ಗೂಡು.