252.  Blythಕಿs Reed-Warbler (Acrocephalus dumetorum) M Sparrow- ಬೂದು ಉಲಿಯಕ್ಕಿ

 

14 ಸೆಂಮೀ. ಅಚ್ಚ ಹಸಿರುಗಂದು ಮೇಲ್ಮೈ; ಬಿಳಿ ಹುಬ್ಬು, ಗಂಟಲು; ಮಾಸಲು ಬಿಳಿ ಕೆಳಮೈ. ಒಂಟಿಯಾಗಿ ಜೌಗು ಪ್ರದೇಶಗಳಲ್ಲಿ,  ನೀರಿನಿಂದ ದೂರವಾಗಿ, ದೆಗಳಲ್ಲಿ ಕುಪ್ಪಳಿಸುತ್ತ, ಅಡ್ಡಾಡುತ್ತದೆ; ನೆಲದಲ್ಲಿ ಬೇಟೆ ಹುಡುಕುತ್ತಿರುವಾಗ ಯಾವಾಗಲಾದರೊಮ್ಮೆ ಚಕ್. ಕೂಗು. ಪಾಕಿಸ್ತಾನದಿಂದ ಚಳಿಗಾಲದ ವಲಸೆಗಾರ.