255. Golden-headed Fantail-Warbler (Cisticola exilis) R Sparrow- ಹೊಂಬಣ್ಣದ ಬೀಸಣಿಗೆ ಉಲಿಯಕ್ಕಿ (ನ್ನ್ ಚಿಟ್ಟೆಪಕ್ಷಿ)
10 ಸೆಂಮೀ. ಕೆಂಚು ಹೊಂಬಣ್ಣದ ತಲೆ, ಹಿಂಗತ್ತು; ಬೂದುಗಂದು ಮೇಲ್ಮೈ ಮೇಲೆ ಕ್ಪ ಗೀರುಗಳು; ಮಾಸಲು ಬಿಳಿ ಕೆಳಮೈ; ಕಡುಗಂದು ಬಾಲದ ತುದಿ ಬಿಳಿ. ಜೋಡಿಯಾಗಿ ತೇವವಿರುವ ತೆರೆದ ಪ್ರದೇಶ, ಹುಲ್ಲುಗಾಡುಗಳಲ್ಲಿ ಕಾಣಬಹುದು. ಬಾಲವನ್ನು ಆಗಾಗ ಬೀಸಣಿಗೆಯಂತೆ ಹರಡುತ್ತ ಹುಲ್ಲು-ಜೊಂಡುಗಳ ಮಧ್ಯೆ ಅಡ್ಡಾಡುತ್ತವೆ. ಸ್ವಿ.ಸ್ವಿ.ಸ್ವೀ.. ಪಿಂಗ್ ಸ್ವರ.
Leave A Comment