259. Orphean Warbler (Sylvia hortensis) M Sparrow+ ಕರಿತಲೆಯ ಉಲಿಯಕ್ಕಿ (ಕರ್ತಮಂಡೆ ಚಿಟ್ಟೆಪಕ್ಷಿ)

 

 

15 ಸೆಂಮೀ. ಕಡು ಕಂದುಗ್ಪ ಮೇಲ್ಮೈಗೆ, ಕ್ಪ ಟೊಪ್ಪಿ; ಪೇಲವ ಬಿಳಿ ಕೆಳಮೈ; ಬಾಲದ ತುದಿ-ಅಂಚು ಬಿಳಿ. ಹೆಣ್ಣಿಗೆ ಕಡುಬೂದು ಟೊಪ್ಪಿ. ಒಂಟಿಯಾಗಿ, ಮುಳ್ಳುಗಂಟಿಗಳಲ್ಲಿ ಕುಪ್ಪಳಿಸುತ್ತ ಕೀಟವನ್ನರಸುತ್ತದೆ. ಚಿಚಿ.ಚಿರಿ.ಚಿಚಿ… ಕೂಗು. ಬಲೂಚಿಸ್ತಾನ, ಈಶಾನ್ಯ ಗಡಿಯಾಚೆಯಿಂದ ಚಳಿಗಾಲದ ವಲಸೆಗಾರ.