260. Yellow-browed Warbler (Phylloscopus inornatus) Yellow-browed Leaf Warbler M Sparrow- ಹಳದಿಹುಬ್ಬಿನ ಉಲಿಯಕ್ಕಿ (ಮಂಜಬ್ಬ್ರ ಚಿಟ್ಟೆಪಕ್ಷಿ)

 

11 ಸೆಂಮೀ. 253ರಂತೆ, ಆದರೆ ಪೇಲವ ಹಸಿರು ಮೇಲ್ಮೈ; ತಿಳಿ ಹಳದಿ ಹುಬ್ಬು, ಕ್ಪ ಕಣ್ಣುಪಟ್ಟಿ; ರೆಕ್ಕೆಯ ಮೇಲೆ ಎರಡು ಮಾಸಲುಬಿಳಿ ಪಟ್ಟಿಗಳು; ಮಾಸಲು ಕೆಳಮೈ. ಉಳಿದದ್ದು 259ರಂತೆ. ಪಶ್ಚಿಮ ಹಿಮಾಲಯದಿಂದ ಚಳಿಗಾಲದ ವಲಸೆಗಾರ.