261. Broad-tailed Grass-Warbler (Schoenicola platyura) R Sparrow+ ಜೊಂಡು ಉಲಿಯಕ್ಕಿ (ನೊಜೆ ಪಕ್ಷಿ)

 

 

18 ಸೆಂಮೀ. ಹಸಿರುಗಂದು ಮೇಲ್ಮೈ; ಎದ್ದು ಕಾಣುವ ಅಗಲವಾದ ಬಾಲದ ಕೆಳಗೆ ಅಡ್ಡಾದಿಡ್ಡಿ ಪಟ್ಟಿ; ಮಾಸಲು ಬಿಳಿ ಗಂಟಲು, ಎದೆ; ತಿಳಿ ಕೆಂಗಂದು ಕೆಳಮೈ. ಒಂಟಿಯಾಗಿ, ಕುರುಚಲು, ಶೋಲಾ ಅರಣ್ಯಗಳಲ್ಲಿ, ಜೌಗು ಹುಲ್ಲುಗಳ ನಡುವೆ ವಾಸ. ಉಳಿದದ್ದು 259ರಂತೆ.