262. Paddyfield Warbler (Acrocephalus agricola) M Sparrow- ಗದ್ದೆ ಉಲಿಯಕ್ಕಿ (ಬೇಲ್ ಚಿಟ್ಟೆಪಕ್ಷಿ)

 

13 ಸೆಂಮೀ. 252ರಂತೆ, ಆದರೆ, ತಿಳಿ ಕೆಂಗಂದು ಪೃಷ್ಠ; ಮಾಸಲು ಹುಬ್ಬು; ಬಿಳಿ ಗಂಟಲು ಮತ್ತು ಪೇಲವ ಕೆಳಮೈ. ಒಂಟಿಯಾಗಿ ಹುಲ್ಲು, ಜೌಗು, ಪೈರುಗಳ ನಡುವೆ, ಕೀಟಗಳ ಬೇಟೆ. ಚಿರ್ರ್..ಚಕ್.. ಕೂಗು. ಪಶ್ಚಿಮದ ಗಡಿಯಾಚೆಯಿಂದ ಚಳಿಗಾಲದ ವಲಸೆಗಾರ.