263. Common Tailorbird (Orthotomus sutorius) Indian Tailorbird R Sparrow- ಸಿಂಪಿಗ (ಲ್ಲ್ಕಾರಪಕ್ಷಿ)

 

 

13 ಸೆಂಮೀ. ಮಾನವನ ನಿಕಟವರ್ತಿ. ತಿಳಿಹಸಿರು ಮೇಲ್ಮೈಗೆ, ಮಾಸಲು ಕಿತ್ತಳೆ ಹಣೆ; ಗಂಟಲಿನ ಬದಿಗಳಲ್ಲಿ ಕರಿ ಮಚ್ಚೆಗಳು; ಪೇಲವ ಬಿಳಿ ಕೆಳಮೈ; ಉದ್ದ, ಚೂಪಾದ ಬಾಲ. ಜೋಡಿಯಾಗಿ, ಕುರುಚಲು ಕಾಡು, ಜನವಸತಿಯಲ್ಲಿ ಹೂದೋಟಗಳಲ್ಲಿರುವ ಮರಗಳಲ್ಲಿ ಮತ್ತು ದೆಗಳ ನಡುವೆ ಬಾಲವನ್ನು ಮೀಟಿಕೊಂಡು ಅವಿರತವಾಗಿ, ಚಡಪಡಿಸಿಕೊಂಡು ಅಡ್ಡಾಡುತ್ತವೆ. ಟುವ್ವಿ.ಟುವ್ವಿ. ಕೂಗು. ಎರಡು ಅಕ್ಕಪಕ್ಕದ ಎಲೆಗಳನ್ನು ಒಂದಕ್ಕೊಂದು ಸೇರಿಸಿ, ಅಂಚುಗಳನ್ನು ಹೊಲಿದು; ಆ ಎರಡು ಎಲೆಗಳ ನಡುವೆ ಮೃದುವಾದ ನಾರು-ಹತ್ತಿಯನ್ನಿರಿಸಿ ಮಾಡಿದ ಅದ್ಭುತ ಗೂಡು.