265. Indian Robin (Saxicoloides fulicata) R Sparrow+ ಚಿಟ್ಟುಮಡಿವಾಳ (ಚೆರಿಯ ಮಡಿವಾಳ)

 

16 ಸೆಂಮೀ. ಅಚ್ಚ ಕ್ಪ ಹಕ್ಕಿಗೆ, ರೆಕ್ಕೆಯಲ್ಲಿ ಬಿಳಿ ಪಟ್ಟೆ; ಕಿಬ್ಬೊಟ್ಟೆ ಮತ್ತು ಬಾಲದ ಬುಡದಲ್ಲಿ ಅಚ್ಚ ಕೆಂಗಂದು. ಹೆಣ್ಣಿನದು ಬೂದುಗಂದು ದೇಹ, ರೆಕ್ಕೆಪಟ್ಟಿಯಿಲ್ಲ. ವಿರಳಗಾಡುಗಳಲ್ಲಿ, ಕಾಣುವೆಡೆ ಕುಳಿತು, ಕೀಟ, ಜೇಡ, ಅವುಗಳ ಮೊಟ್ಟೆ ಮುಂತಾದುವುಗಳನ್ನು ಹೊಂಚುಹಾಕುತ್ತದೆ. ಸಂತಾನಋತುವಿನಲ್ಲಿ ಗಂಡಿನ ಮಧುರ ಸಿಳ್ಳೆ ಹಾಡು.