268. Pied Bushchat (Saxicola caprata) R Sparrow ಕ್ಪಬಿಳಿ ಬೇಲಿಚಟಕ

13 ಸೆಂಮೀ. ಗಂಡಿನ ಕ್ಪ ದೇಹಕ್ಕೆ ಬಿಳಿ ಪೃಷ್ಠ, ಕಿಬ್ಬೊಟ್ಟೆ ಮತ್ತು ರೆಕ್ಕೆ ಪಟ್ಟಿ. ಹೆಣ್ಣಿಗೆ ಪೇಲವ ಕಂದು ದೇಹಕ್ಕೆ ಕೆಂಗಂದು ಪೃಷ್ಠ. ಜೋಡಿಯಾಗಿ, ಕುರುಚಲು ಕಾಡು, ಕೃಷಿಭೂಮಿ, ಜನವಸತಿ ಪ್ರದೇಶಗಳಲ್ಲಿ ವಾಸ. ಒಣರೆಂಬೆ, ದೆಯ ತುದಿಯ ಮೇಲೆ ಕುಳಿತು ಹೊಂಚುಹಾಕುತ್ತಾ ಹಾರಾಡುವ ಕೀಟವನ್ನೋ, ನೆಲದ ಮೇಲಿನ ಕೀಟವನ್ನೋ, ಸರ್ರನೆ ಹಾರಿ ಹಿಡಿಯುತ್ತವೆ. ಹೆಚ್ಚಿನ ಸಮಯ ಮೌನಿ; ಎರಡು ಸ್ವರದ ಚೆಕ್.ಚೆಕ್. ಕೂಗು ಮತ್ತು ಪ್ರಜನನ ಸಮಯದಲ್ಲಿ ಗಂಡಿನ ಸಿಳ್ಳೆ ಹಾಡು.