269. Indian Blue Robin (Luscinia brunnea) Bluechat M Sparrow+/- ನೀಲಿಚಟಕ

15 ಸೆಂಮೀ. ಗಂಡಿಗೆ ಕಡು ನೀಲಿಗ್ಪ ಮೇಲ್ಮೈ; ಬಿಳಿ ಹುಬ್ಬು; ಕ್ಪ ಕೆನ್ನೆ, ಕೆಂಗಂದು ಕೆಳಮೈಗೆ ಬಿಳಿ ಕಿಬ್ಬೊಟ್ಟೆ. ಹೆಣ್ಣಿನ ಹಸಿರುಗಂದು ಮೇಲ್ಮೈಗೆ ತಿಳಿ ಕೆಳಮೈ. ಒಂಟಿಯಾಗಿ, ಒತ್ತಾದ ಕಾಡಿರುವೆಡೆ, ನೆಲದ ಮೇಲೆ ಕುಪ್ಪಳಿಸುತ್ತ ಬೇಟೆಯರಸುತ್ತದೆ. ಟಕ್ಕ್.ಟಕ್ಕ್. ಕೂಗು. ಹಿಮಾಲಯದ ಗುಲ್ಮ ಕಾಡುಪ್ರದೇಶಗಳಿಂದ ಚಳಿಗಾಲದ ವಲಸೆಗಾರ.