272. White-bellied Shortwing (Brachypteryx major) Rufous-bellied Shortwing R Sparrow ಬಿಳಿಹೊಟ್ಟೆಯ ಕಿರುರೆಕ್ಕೆ

 

15 ಸೆಂಮೀ. ಗಾಢ ನೀಲಿಗ್ಪ ಮೇಲ್ಮೈ; ಕಣ್ಣಿನ ಮೇಲೆ ಅಚ್ಚ ನೀಲಿ; ತಿಳಿನೀಲಿ ಗಂಟಲು, ಎದೆ; ಕೆಂಗಂದು ಕೆಳಮೈಯ ಮಧ್ಯೆ, ಬಿಳಿ ಪಟ್ಟೆ. ಜೋಡಿಯಾಗಿ ಶೋಲ ಮತ್ತು ಒತ್ತಾದ ಹಸಿರೆಲೆ ಕಾಡುಗಳಲ್ಲಿ ಕುಪ್ಪಳಿಸುತ್ತ, ಸಂಜೆಯ ಹೊತ್ತು ಕೀಟಗಳ ಬೇಟೆಯಾಡುತ್ತವೆ. ಸಿಳ್ಳೆಯಲ್ಲದೆ, ಚೀವ್.ಚಿರ್ರ್. ಕೂಗು.