274. Blue-headed Rock-Thrush (Monticola cinclorhynchus) Blue-capped Rockthrush M Bulbul ನೀಲಿತಲೆಯ ಬಂಡೆಸಿಳ್ಳಾರ

17 ಸೆಂಮೀ. ಗಂಡಿಗೆ ಅಚ್ಚ ನೀಲಿ ತಲೆ, ಹಿಂಗತ್ತು, ಗಂಟಲು ಮತ್ತು ಭುಜದಲ್ಲಿ ಮಚ್ಚೆ; ರೆಕ್ಕೆಗಳಲ್ಲಿ ಕ್ಪ ಹಸೆ; ಕಣ್ಣಿಗೆ ಅಗಲ ಕ್ಪಪಟ್ಟಿ; ರೆಕ್ಕೆಯಲ್ಲಿ ಬಿಳಿ ಮಚ್ಚೆ; ಕೆಂಗಂದು ಕೆಳಮೈ ಮತ್ತು ಪೃಷ್ಠ. ಹೆಣ್ಣಿಗೆ ತಿಳಿ ಹಸಿರುಗಂದು ದೇಹ; ಮಾಸಲುಬಿಳಿ ಕೆಳಮೈ ಮೇಲೆ ಕಂದು ಗೀರುಗಳು. ಸಣ್ಣ ಗುಂಪಿನಲ್ಲಿ ತಿಳಿಗಾಡು, ಎಸ್ಟೇಟುಗಳಲ್ಲಿ, ನೆಲದ ಮೇಲೆ ಬೇಟೆ. ಬಹು ಸಂಕೋಚ ಸ್ವಭಾವ; ವಿಚಲಿತಗೊಂಡಾಗ, ನಿಶ್ಯಬ್ದವಾಗಿ ಹಾರಿ, ಗಪ್ಪನೆ ಕುಳಿತುಬಿಡುತ್ತದೆ. ರ್ವ, ಈಶಾನ್ಯ ಹಿಮಾಲಯದಿಂದ ಚಳಿಗಾಲದ ವಲಸೆಗಾರ.