279. Black-lored Yellow Tit (Parus xanthogenys) Yellow-cheeked Tit R Sparrow- ಹಳದಿಕೆನ್ನೆಯ ಚೇಕಡಿ (ಕುರಿ ಕೊಟ್ಟ್0ಬುಡ್ಚ)

 

14 ಸೆಂಮೀ. ತಿಳಿಹಸಿರು ಬೆನ್ನು; ಕ್ಪ ತಲೆಗೆ ಜುಟ್ಟು; ಹಳದಿ ಕೆನ್ನೆ, ಹುಬ್ಬು; ಕ್ಪ ಕಣ್ಣುಪಟ್ಟಿ; ಹಳದಿ ಕೆಳಮೈ ಮೇಲೆ, ಗಲ್ಲದಿಂದ ಹಿಡಿದು ಕಿಬ್ಬೊಟ್ಟೆಯವರೆಗೆ, ಅಗಲವಾದ ಕ್ಪ ಪಟ್ಟಿ; ಕ್ಪ ರೆಕ್ಕೆ-ಬಾಲಕ್ಕೆ ಬಿಳಿಯಂಚು. ಹೆಚ್ಚು ತೇವವಿರುವಲ್ಲಿ ವಾಸ. ಉಳಿದೆಲ್ಲ 278ರಂತೆ. ಸಂತಾನಋತುವಿನಲ್ಲಿ ಗಂಡಿನ ಚೀವಿಟ್.ಪ್ರಿಟಿ.ಚೀವಿಟ್. ಸಿಳ್ಳೆ.