281. Velvet-fronted Nuthatch (Sitta frontalis)  R Sparrow- ಮಕ್ಮಲ್ನೆತ್ತಿಯ ಮರಗುಬ್ಬಿ (ಮರಚುಂಡೆ)

 

10 ಸೆಂಮೀ. ಕೆನ್ನೀಲಿ ಮೇಲ್ಮೈ; ಅಚ್ಚಗ್ಪ ಹಣೆ, ಕ್ಪ ಕಣ್ಣುಪಟ್ಟಿ; ಕೆಂ ಕೊಕ್ಕು; ಬಿಳಿ ಗಲ್ಲ; ತಿಳಿಬೂದುಗೆಂ ಕೆಳಮೈ. ಹೆಣ್ಣಿಗೆ ಕಣ್ಣು ಪಟ್ಟಿಯಿಲ್ಲ. ಇತರ ಹಕ್ಕಿಗಳೊಂದಿಗೆ, ಹೆಚ್ಚು ಒತ್ತಾದ ಕಾಡು-ಎಸ್ಟೇಟುಗಳಲ್ಲಿ, ಮರಗಳ ಮೇಲೆ-ಕೆಳಗೆ ಅಡ್ಡಾಡುತ್ತಿರುತ್ತವೆ. ಚಿವಿಟ್.ಚಿವಿಟ್.ಚಿವಿಟ್.. ಕೂಗು.