283.  White Wagtail (Motacilla alba) Pied Wagtail M Bulbul ಬಿಳಿ ಸಿಪಿಲೆ (ಬೊಳ್ತ ಬಾಲಾಟಿಮೊಣ್ಣಿ)

18 ಸೆಂಮೀ. ಬಿಳಿ ಹಣೆ, ಗಲ್ಲ, ರೆಕ್ಕೆಯಲ್ಲಿ ಪಟ್ಟಿಗಳು; ಬೂದು ಬೆನ್ನು, ಪೃಷ್ಠ; ಬಿಳಿ ಮುಖ; ಅಚ್ಚಕ್ಪ ಹಿಂಗತ್ತು, ಗಂಟಲು ಪಟ್ಟಿ; ಕ್ಪಬಾಲಕ್ಕೆ ಬಿಳಿಯಂಚು. ಉಳಿದ ಜಾತಿಯ ಬಾಲಾಡಿಗಳೊಂದಿಗೆ ಹುಲ್ಲುಗವಲು, ಕೃಷಿಭೂಮಿ, ಜನವಸತಿ ಪ್ರದೇಶದಲ್ಲಿ ನೀರಿರುವೆಡೆ ವಾಸ. ಪಶ್ಚಿಮ ಮತ್ತು ಈಶಾನ್ಯ ಹಿಮಾಲಯದಿಂದ ಚಳಿಗಾಲದಲ್ಲಿ ವಲಸೆಗಾರ.