284.  Grey Wagtail (Motacilla cinerea) M Sparrow+ ಬೂದು ಸಿಪಿಲೆ (ಬೂದ್ ಬಾಲಾಟಿಮೊಣ್ಣಿ)

17 ಸೆಂಮೀ. ಬೂದುಗಂದು ಮೇಲ್ಮೈ; ಬಿಳಿ ಹುಬ್ಬು; ಹಳದಿಗಂದು ರೆಕ್ಕೆಗಳಲ್ಲಿ ಹಳದಿ-ಬಿಳಿ ಪಟ್ಟಿಗಳು; ಕ್ಪ ಬಾಲಕ್ಕೆ ಬಿಳಿಯಂಚು; ಹಳದಿ ಗಲ್ಲ, ಎದೆ, ಕೆಳಮೈ. ಪ್ರಜನನ್ ಸಮಯದಲ್ಲಿ ಗಂಡಿಗೆ ಕ್ಪ ಗಂಟಲು, ಎದೆ. ನೀರಿರುವೆಡೆ, ಹೆಚ್ಚು ಕಾಡಿರುವಲ್ಲಿ ವಾಸ. ಬಲೂಚಿಸ್ತಾನ, ನೇಪಾಳ, ಕಾಶ್ಮೀರದಿಂದ ಚಳಿಗಾಲದ ವಲಸೆಗಾರ.