285. Yellow Wagtail (Motacilla flava) M Sparrow+ ಹಳದಿ ಸಿಪಿಲೆ (ಮಂಜ ಬಾಲಾಟಿಮೊಣ್ಣಿ)

 


 

17 ಸೆಂಮೀ. ತಿಳಿಬೂದು ತಲೆಗೆ ಬಿಳಿ ಹುಬ್ಬು; ತಿಳಿ ಹಸಿರುಗಂದು ಮೇಲ್ಮೈ, ಬಾಲ; ರೆಕ್ಕೆಗಳಲ್ಲಿ ಹಸಿರು-ಹಳದಿ-ಕ್ಪ; ಹಳದಿ ಕೆಳಮೈ. ಕೃಷಿಭೂಮಿ, ಜೌಗು ಪ್ರದೇಶಗಳಲ್ಲಿ ವಾಸ. ಉಳಿದೆಲ್ಲ 284ರಂತೆ. ಹಾರುವಾಗ ವೀಸ್ಪ್..ಪಿಪ್.ಪ್. ಕೂಗು. ಲಡಾಕ್ ಹಾಗೂ ಉ. ಕಾಶ್ಮೀರದಿಂದ ಚಳಿಗಾಲದ ವಲಸೆಗಾರ.