286. Citrine Wagtail (Motacilla citreola) Yellow-headed Wagtail M Sparrow- ಹಳದಿತಲೆ ಸಿಪಿಲೆ (ಮಂಜಮಂಡೆ ಬಾಲಾಟಿಮೊಣ್ಣಿ)

 

17 ಸೆಂಮೀ. 284ರಂತೆ, ಆದರೆ ಬೂದು ನೆತ್ತಿ, ಬೆನ್ನು; ಅಚ್ಚ ಹಳದಿ ತಲೆ, ಕೆನ್ನೆಗಳು ಮತ್ತು ಕೆಳಮೈ; ಕ್ಪ ರೆಕ್ಕೆಗಳಲ್ಲಿ ಬಿಳಿ ಪಟ್ಟಿಗಳು. ಲಡಾಕ್, ಕಾಶ್ಮೀರದಿಂದ ಚಳಿಗಾಲದಲ್ಲಿ ವಲಸೆಗಾರ.