287.  Forest Wagtail (Dendronanthus indicus) M Sparrow- ಅಡವಿ ಸಿಪಿಲೆ (ಕಾಡ್ ಬಾಲಾಟಿಮೊಣ್ಣಿ)

 

17 ಸೆಂಮೀ. ನೋಡಲು 283ರಂತಿದ್ದರೂ, ತಿಳಿ ಹಸಿರುಗಂದು ಮೇಲ್ಮೈ; ಬಿಳಿ ಹುಬ್ಬು; ಗಂಟಲು-ಎದೆಯ ಮೇಲೆ ಎರಡು ಕ್ಪ ಪಟ್ಟಿಗಳು; ಕಡುಗಂದು ರೆಕ್ಕೆಗಳಲ್ಲಿ ಹಳದಿ ಪಟ್ಟಿಗಳು; ಬಾಲಕ್ಕೆ ಬಿಳಿಯಂಚು; ಮಾಸಲು ಕೆಳಮೈ. ಬಾಲವನ್ನು ಅಡ್ಡಡ್ಡಲಾಗಿ ಆಡಿಸುವ ಹವ್ಯಾಸ. ಮೃದ್ವಂಗಿ, ಕ್ರಿಮಿ-ಕೀಟಗಳೂ ಆಹಾರ. ತ್ಸಿಸ್.. ಕರೆ. ರ್ವ ಹಿಮಾಲಯ, ಅಸ್ಸಾಂನಿಂದ ಚಳಿಗಾಲದ ವಲಸೆ.