289. Oriental Tree Pipit (Anthus hodgsoni) Indian Tree Pipit M Sparrow+ ಪಾಚಿಬೆನ್ನಿನ ಪಿಪಿಳೀಕ (ಪಾಚಿಬೆನ್ನ್ರ ಪಿಪ್ಪಿಲಿ)

15 ಸೆಂಮೀ. ತಿಳಿ ಹಸಿರುಗಂದು ಬಣ್ಣ; ಗಾಢಕಂದು ಗೀರುಗಳು; ಬಿಳಿ ಹುಬ್ಬು; ರೆಕ್ಕೆಯ ಮೇಲೆ ಎರಡು ಬಿಳಿ ಪಟ್ಟಿಗಳು; ಪೇಲವ ಕೆಳಮೈ; ಎದೆ-ಪಕ್ಕೆಗಳ ಮೇಲೆ ಕಂದು ಗೀರುಗಳು. ಬಯಲು ಪ್ರದೇಶ, ಹಸಿರೆಲೆ ಕಾಡಿರುವಲ್ಲಿ, ಕೀಟಗಳನ್ನು ಹುಡುಕುತ್ತಾ ಅಡ್ಡಾಡುವುದನ್ನು ಕಾಣಬಹುದು. ಹಿಮಾಲಯದಿಂದ ಚಳಿಗಾಲದ ವಲಸೆಗಾರ.