290.  Eurasian Tree Pipit (Anthus trivialis) Tree Pipit M Sparrow+/- ಮರ ಪಿಪಿಳೀಕ (ಮರ ಪಿಪ್ಪಿಲಿ)

 

 

15 ಸೆಂಮೀ. 289ರಂತೆ, ಆದರೆ ಕಂದು ಮೇಲ್ಮೈ ಮತ್ತು ಪೇಲವ ದೇಹ. ಗುಂಪಾಗಿ ಶೋಲಾ ಮತ್ತು ತಿಳಿಗಾಡುಗಳಲ್ಲಿ ವಾಸ. ಉಳಿದದ್ದು 289ರಂತೆ.