291.  Nilgiri Pipit (Anthus nilghiriensis) R Sparrow ನೀಲಗಿರಿ ಪಿಪಿಳೀಕ (ನೀಲಗಿರಿ ಪಿಪ್ಪಿಲಿ)

 

17 ಸೆಂಮೀ. 290ಕ್ಕಿಂತ ಬೂದುಗಂದು ಮೈಬಣ್ಣ; ಬಿಳಿ ಹುಬ್ಬು; ಪೇಲವ ಕೆಳಮೈ. ಶೋಲಾ ಕಾಡು, ಎಸ್ಟೇಟುಗಳಲ್ಲಿ ವಾಸ. ಉಳಿದೆಲ್ಲ 288ರಂತೆ.