293. Tickell’s Fowerpecker (Dicaeum erythrorhynchos) R Sparrow- ಬದನಿಕೆ (ಚುಂಡೆಪಕ್ಷಿ)

 

8 ಸೆಂಮೀ. ಎಲ್ಲಕಿಂತ ಚಿಕ್ಕಗಾತ್ರ. 292ರಂತೆ ಕಂಡರೂ, ತಿಳಿಗೆಂ ಕೊಕ್ಕು, ಗೀರುಗಳಿಲ್ಲದ ಮಾಸಲು ಬಿಳಿ ಕೆಳಭಾಗ. ಕುರುಚಲು ಕಾಡು, ತೋಟ, ಜನವಸತಿ ಪ್ರದೇಶಗಳಲ್ಲಿ ಮರ, ದೆಗಳ ಮೇಲೆ ವಾಸ. ಪರಾವಲಂಬಿ ಬಂದಳಿಕೆ ಹಣ್ಣುಗಳನ್ನು ಇಡಿಯಾಗಿ ನುಂಗಿ ಬೇರೆ ಮರಗಳ ಕವಲುಗಳಲ್ಲಿ ಹಿಕ್ಕೆ ಹಾಕುವ ಸ್ವಭಾವ. ಹಾರುವಾಗ ಗಟ್ಟಿಯಾಗಿ ಚ್ಪ್.ಚ್ಪ್. ಕೂಗು.