294.  Plain Flowerpecker (Dicaeum concolor) Plaincoloured Flowerpecker R Sparrow- ಪೇಲವ ಬದನಿಕೆ

 

8 ಸೆಂಮೀ. ಎಲ್ಲವೂ 288ರಂತೆ, ಆದರೆ ಕ್ಪ ಕೊಕ್ಕು; ಬಿಳಿ ಹುಬ್ಬು; ಭುಜದಲ್ಲಿ ಬಿಳಿ ಮಚ್ಚೆ; ಬಿಳಿ ಕೆಳಮೈ. ಒತ್ತಾದ ಕಾಡುಗಳು, ಎಸ್ಟೇಟ್ಗಳಲ್ಲಿ ವಾಸ. ಉಳಿದದ್ದು 293ರಂತೆ.