297.  Lotens Sunbird (Nectarinia lotenia) Maroon breasted Sunbird R Sparrow- ಕ್ಪ ಸೂರಕ್ಕಿ (ಕರ್ತ ತೇನ್ಗೀಜೆ)

 

13 ಸೆಂಮೀ. 296ರಂತೆ, ಆದರೆ, ಲೋಹದ ಹೊಳಪಿನ ಕಡು ಹಸಿರು-ನೇರಿಳೆ ಮೇಲ್ಮೈ ಮತ್ತು ಗಲ್ಲ; ನೇರಿಳೆ ಎದೆ; ಕಡುಗೆಂ ಎದೆಪಟ್ಟಿ; ಪಕ್ಕೆಗಳಲ್ಲಿ ಹಳದಿ; ಕ್ಪ ರೆಕ್ಕೆ ಮತ್ತು ಬಾಲ; ಉಳಿದವಕ್ಕಿಂತ ಉದ್ದವಾದ, ಬಾಗಿದ ಕೊಕ್ಕು. ಹೆಣ್ಣಿನ ಸ್ವರೂಪ, ಉಳಿದೆಲ್ಲ 296ರಂತೆ.