298. Small Sunbird (Nectarinia minima) R Sparrow- ಸಣ್ಣ ಸೂರಕ್ಕಿ (ಚೆರಿಯ ತೇನ್ಗೀಜೆ)

8 ಸೆಂಮೀ. ಗಂಡಿಗೆ ಕೆಂ ಮಿಶ್ರಿತ ಕಂದು ಬಣ್ಣದ ಮೇಲ್ಮೈ ಮತ್ತು ಮಾಸಲು ಹಳದಿ ಕೆಳಮೈ. ಹೆಣ್ಣಿಗೆ ತಿಳಿಗಂದು ಮೇಲ್ಮೈ ಮತ್ತು ಗಂಡಿನಂತೆಯೇ ಕೆಂ-ಕಂದು ಪೃಷ್ಠ. ಉಳಿದೆಲ್ಲ 295ರಂತೆ.