299.  Crimson Sunbird (Aethopyga siparaja) Yellow-backed Sunbird R Sparrow-  ಹಳದಿಬೆನ್ನಿನ ಸೂರಕ್ಕಿ (ಮಂಜಬೆನ್ನ್ರ ತೇನ್ಗೀಜೆ)

15 ಸೆಂಮೀ. ಕಡುಗೆಂ ಬಣ್ಣದ ಸೂರಕ್ಕಿಗೆ ಕೆಂ ಗಲ್ಲ; ಉದ್ದವಾದ, ಚೂಪಾದ, ಹೊಳೆಯುವ ಹಸಿರು ಬಾಲ ಮತ್ತು ಹಳದಿ ಪೃಷ್ಠ; ತಿಳಿ ಹಳದಿ ಕೆಳಮೈ. ಹೆಣ್ಣಿಗೆ ಸಣ್ಣ ಬಾಲ; ಪೇಲವ ಹಸಿರುಗಂದು ಮೇಲ್ಮೈ ಮತ್ತು ಮಾಸಲು ಹಳದಿ ಕೆಳಮೈ. ತೀಕ್ಷ್ಣ ಸ್ವರದ ಚಿ.ಚ್ವೀ.. ಕೂಗು. ಉಳಿದೆಲ್ಲ 295ರಂತೆ.