30. Cotton Teal (Nettapus coromandelianus) R Partridge ಬಿಳಿಬಾತು (ಬೊಳ್ತ ಬಾತ್)

33 ಸೆಂಮೀ. ಬಿಳಿ ತಲೆ, ಕತ್ತು ಮತ್ತು ಕೆಳಮೈ; ಕಡುಹಸಿರುಗ್ಪ ನೆತ್ತಿ, ಕಣ್ಣುಪಟ್ಟಿ ಮತ್ತು ಬೆನ್ನು; ಬಿಳಿ ರೆಕ್ಕೆ ಪಟ್ಟಿ. ಕೆರೆ-ಕಾಲುವೆಗಳ ಬಳಿ ಗುಂಪಾಗಿ, ಇತರ ಜಾತಿಯ ಬಾತುಗಳೊಂದಿಗೆ ವಾಸ. ಚುರುಕು-ವೇಗದ ಹಾರಾಟ. ಹಾರುವಾಗ ಕ್ಲಕ್.ಕ್ಲಕ್.. ಶಬ್ದ. ನೀರಿನಲ್ಲಿ ನಿಂತ ಅಥವಾ ಹತ್ತಿರದ ಮರದ ಟರೆಗಳೊಳಗೆ ಗೂಡು.