303. Yellow-throated Sparrow (Petronia xanthocollis) R Sparrow- ಹಳದಿಗಲ್ಲದ ಗುಬ್ಬಚ್ಚಿ (ಮಂಜ ಮನೆಪಕ್ಷಿ)

 

14 ಸೆಂಮೀ. ಬೂದುಗಂದು ಮೇಲ್ಭಾಗ; ಕೆಂಗಂದು ಭುಜಮಚ್ಚೆಗಳು; ರೆಕ್ಕೆಗಳ ಮೇಲೆ ಎರಡು ಬಿಳಿ ಪಟ್ಟಿಗಳು; ಗಂಟಲಿನ ಮೇಲೆ ನಿಂಬೆ-ಹಳದಿ ಬಣ್ಣದ ಮಚ್ಚೆ. ಹೆಣ್ಣಿಗೆ ಭುಜ ಮತ್ತು ಗಂಟಲು ಮಚ್ಚೆಗಳಿಲ್ಲ. ಒಣ, ಕುರುಚಲು, ಮುಳ್ಳುಕಾಡುಗಳಲ್ಲಿ ಮರದ ಎಲೆಗಳ ನಡುವೆ ವಾಸ. ಗುಬ್ಬಚ್ಚಿಗಿಂತ ಇಂಪಾದ ಕರೆ.