307. Black-throated Munia (Lonchura kelaarti) Rufous-bellied Munia R Sparrow- ಕರಿಕತ್ತಿನ ರಾಟವಾಳ (ಕರ್ತ ತೊಂಬೆಗೀಜೆ)

10 ಸೆಂಮೀ. ಚಾಕೊಲೇಟ್ ಬಣ್ಣದ ಮೈಗೆ, ಕರಿ ಮೂತಿ, ಗಲ್ಲ, ಎದೆ; ತಿಳಿ ಕೆಂಗಂದು ಕೆಳಭಾಗ. ಕುರುಚಲು ಕಾಡು, ಮೈದಾನ ಪ್ರದೇಶ, ಕೃಷಿಭೂಮಿಗಳಿರುವೆಡೆ ವಾಸ. ಮೆಲುದನಿಯ ಉಲಿತ. ವಾಸ, ಸ್ವಭಾವ, ಗೂಡು, ಮೊಟ್ಟೆ ಎಲ್ಲವೂ 305ರಂತೆ.