309.  Black-headed Munia (Lonchura malacca) R Sparrow- ಕರಿತಲೆ ರಾಟವಾಳ (ಕರ್ತಮಂಡೆ ತೊಂಬೆಗೀಜೆ)

10 ಸೆಂಮೀ. ಕಂದು ಮೇಲ್ಮೈ; ಬಿಳಿ ಕೆಳಭಾಗ; ಅಚ್ಚ ಕ್ಪ ತಲೆ, ಕತ್ತು, ಎದೆ. ಹುಲ್ಲುಗಾವಲು, ಕೃಷಿಭೂಮಿ, ಜೌಗು ಮತ್ತು ಜನವಸತಿ ಪ್ರದೇಶಗಳಲ್ಲಿ ದೆಗಳಿರುವೆಡೆ ವಾಸ. ತೆನೆಯಿರುವ ಪೈರುಗಳನ್ನು ನಾಶಮಾಡುವಲ್ಲಿ ಎತ್ತಿದ ಕೈ. ಮೆಲುದನಿಯ ಪೀ.ಪೀ.. ಉಲಿತ. ಸ್ವಭಾವ, ಗೂಡು, ಮೊಟ್ಟೆ ಎಲ್ಲವೂ 308ರಂತೆ.