32.  ಈಜಡಿಡಿಣಟಿಠ ಕಠಚಿಡಿಜ (ಂಚಿ ಟಿಡಿಠಛಿಚಿ) ಣಜ-ಜಜಜ ಕಠಚಿಡಿಜ ಒ ಆಣಛಿಞ- ಬಿಳಿಗಣ್ಣಿನ ಬಾತು (ಬೊಳ್ತಕಣ್ಣ್ರ ಬಾತ್)

41 ಸೆಂಮೀ. ಕಂದು ಮೈಬಣ್ಣ; ಹಾರುವಾಗ, ಬಿಳಿ ರೆಕ್ಕೆಯಂಚು ಮತ್ತು ಕೆಳಮೈಯಲ್ಲಿ ಬಿಳಿ ಬಣ್ಣ ಎದ್ದು ಕಾಣುವುದು; ಗಂಡಿಗೆ ಬಿಳಿ ಕಣ್ಣ ಪಾಪೆ. ಸಂಜೆಯ ನಂತರ ನೀರಿನಲ್ಲಿ ಮುಳುಗು ಬೇಟೆ. ಕರ್ಕಶ ಕೂರ್..ಕ್ರ್.ಕ್ರ್ ಧ್ವನಿ. ಕಾಶ್ಮೀರದಿಂದ ಚಳಿಗಾಲದ ವಲಸೆಗಾರ.