36.  Oriental Honey-Buzzard (Pernis ptilorhynchus) Honey Buzzard R Kite+ ಜೇನುಗಿಡುಗ (ಕರ್ತ ಕ್ಡುವ)

68 ಸೆಂಮೀ. ತಲೆ ಮತ್ತು ಕತ್ತು ನೀಳ, ಸರ. ತಿಳಿಗಂದು ಗೀರುಗಳಿರುವ ಬಿಳಿ ಕೆಳಮೈ; ಬೂದುದೇಹ ಮತ್ತು ಕ್ಪ ಅಡ್ಡಪಟ್ಟಿಗಳಿರುವ ಬಾಲ; ನಗ್ನ ಹಳದಿ ಕಾಲುಗಳು. ಒಂಟಿಯಾಗಿ, ವಿರಳ ಕಾಡು-ಎಸ್ಟೇಟುಗಳ ಮೇಲೆ ಹಾರಾಡುತ್ತ ಬೇಟೆಯಾಡುತ್ತದೆ. ಉದ್ದನಾದ ವ್ಹೀ…ಯು ಸಿಳ್ಳು.