ಪಕ್ಷಿ 37. Tawny Eagle (Aquila rapax) R Kite+ ಕಂದು ಗಿಡುಗ (ಕ್ಡುವ)
37. Tawny Eagle (Aquila rapax) R Kite+ ಕಂದು ಗಿಡುಗ (ಕ್ಡುವ)
63-71 ಸೆಂಮೀ. ಕಂದು ಮೈ ಮತ್ತು ತಲೆ; ಗರಿಗಳಿರುವ ಹಳದಿ-ಕಿತ್ತಳೆ ಕಾಲುಗಳು; ಹಾರುವಾಗ ಬೆರಳಿನಂತೆ ನೀಡಿರುವ ರೆಕ್ಕೆಯ ತುದಿ. ಹಳ್ಳಿಗಳ ಸುತ್ತ, ಆಕಾಶದಲ್ಲಿ, ಒಂಟಿಯಾಗಿ ಸುತ್ತುಹೊಡೆಯುತ್ತ ಹಾರಾಡುವುದನ್ನು ಕಾಣಬಹುದು. ಕೋಳಿಕಳ್ಳ.
ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ. ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.
‘ಕಣಜದಲ್ಲಿ ನೀವೂ ಬರೆಯಬಹುದು. ಈ ಲೇಖನಗಳ ಹಕ್ಕುಸ್ವಾಮ್ಯದ ವಿವರಕ್ಕಾಗಿ ಈ ಕೊಂಡಿಗೆ ಬನ್ನಿ.
Leave A Comment