69-81 ಸೆಂಮೀ. ಕ್ಪ ಬಣ್ಣದ ಮೈಗೆ, ಅಚ್ಚ ಹಳದಿ ಕೊಕ್ಕು ಮತ್ತು ಕಾಲು; ಹಾರುವಾಗ ಬೆರಳುಗಳಂತಿರುವ ರೆಕ್ಕೆಯ ತುದಿ; ರೆಕ್ಕೆಯ ಕೆಳಗೆ ಪೇಲವ ಬಿಳಿಪಟ್ಟಿ ಮತ್ತು ಕಣ್ಣಿನ ಕೆಳಗೆ ಬಿಳಿಮಚ್ಚೆ. ಎತ್ತರದಲ್ಲಿ, ಜೋಡಿಯಾಗಿ ಹಾರಾಡುತ್ತಾ, ಇತರ ಹಕ್ಕಿಗಳ ಗೂಡನ್ನು ಬೇಟೆಯಾಡುತ್ತವೆ.