39. Bonelli’s Eagle (Hieraaetus fasciatus) R Kite+ ಉದ್ದಬಾಲದ ಗಿಡುಗ (ನೀಳಬಾಲ್ರ ಕ್ಡುವ)

68-72 ಸೆಂಮೀ. ಸರ ದೇಹ. ಕಡುಗಂದು ಮೇಲ್ಮೈ ಮೇಲೆ ಕ್ಪ ಗೀರುಗಳು; ಮಾಸಲು ಬಿಳಿ ಕೆಳಮೈ ಮೇಲೆ ಕ್ಪ ಗೀರುಗಳು; ರೆಕ್ಕೆಗಳಲ್ಲಿ ಮತ್ತು ಬೂದು ಬಾಲದಲ್ಲಿ ಕ್ಪ ಪಟ್ಟಿಗಳು; ಗರಿಗಳಿಂದಾವೃತ ಹಳದಿ ಕಾಲುಗಳು. ಒಂಟಿಯಾಗಿ ಹಾರಾಡುತ್ತಾ, ತನಗಿಂತ ದೊಡ್ಡಗಾತ್ರದ ಪ್ರಾಣಿಗಳನ್ನೂ ಬೇಟೆಯಾಡುವುದು. ಕೀ.ಕೀ.ಕಿಕಿಕಿಕಿ.. ತೀಕ್ಷ್ಣ ಕೂಗು.