40. Rufous-bellied Eagle (Hieraaetus kienerii) Rufous-bellied Hawk Eagle R Kite+ ಕಂದುಹೊಟ್ಟೆಯ ಗಿಡುಗ (ಚೋಂದಟ್ಟೆ ಕ್ಡುವ)

53-61 ಸೆಂಮೀ. ಹೊಳೆವ ಕ್ಪ ಮೇಲ್ಮೈ; ಚಿಕ್ಕ ಜುಟ್ಟು; ಬಿಳಿ ಗಂಟಲು, ಕತ್ತು; ಕ್ಪ ಗೀರುಗಳಿರುವ ಬಿಳಿ ಎದೆ ಹಾಗೂ ಕೆಂಗಂದು ಕೆಳಮೈ; ಬಾಲದಲ್ಲಿ ಕ್ಪ ಅಡ್ಡಪಟ್ಟಿಗಳು. ದಟ್ಟ ಅರಣ್ಯವಾಸಿ. ಅಳಿಲು, ದೊಡ್ಡಹಕ್ಕಿಗಳು, ಆಹಾರ. ಅಪರೂಪಕ್ಕೆ, ಕೇಳಲು ಹಿತವಿಲ್ಲದ ಕಿರಿಚುವಿಕೆ.