41. Crested Hawk-Eagle (Spizaetus cirrhatus cirrhatus) R Kite+ ಜುಟ್ಟಿನ ಗಿಡುಗ (ಕೊಟ್ಟ್ಕ್ಡುವ)

72 ಸೆಂಮೀ. ಬೂದುಗಂದು ಮೇಲ್ಮೈ; ತಲೆಯ ಮೇಲೆ ಉದ್ದನಾದ ಜುಟ್ಟು; ಬಿಳಿ ಮುಂಭಾಗದಲ್ಲಿ ಕ್ಪ ಗೀರುಗಳು; ಪಟ್ಟೆ ಬಾಲ; ತಿಳಿಗಂದು ಗರಿಗಳಿರುವ ಕಾಲು. ಒಂಟಿಯಾಗಿ ಒತ್ತಾದ ಕಾಡುಗಳಲ್ಲಿ ಮರದ ತುದಿಯಲ್ಲಿ ಕುಳಿತು ಹೊಂಚುತ್ತದೆ; ಚಿಕ್ಕ ಪಕ್ಷಿಗಳ ಗೂಡಿನ ಮೇಲೂ ಧಾಳಿಮಾಡುತ್ತವೆ. ಬೇಟೆಯನ್ನು ಕಂಡರೆ, ಅತಿವೇಗದಿಂದ ಧುಮುಕಿ, ಕಾಲುಗಳಲ್ಲಿ ಬಾಚಿಕೊಂಡು ಎಗರುತ್ತದೆ. ಕೀಚಲು ಧ್ವನಿಯ ಕಿ.ಕಿ.ಕಿ.ಕೀ.. ಕೂಗು.